ಸೆನ್ಸಾರ್ ಮುಂದೆ ‘ಗೇಮ್
Posted date: 10 Thu, Dec 2015 – 10:31:53 AM

 ಅಕ್ಷಯ ಕ್ರಿಯೇಷನ್ಸ್ ಲಾಂಛನದಲ್ಲಿ ಎ.ಎಂ.ಆರ್ ರಮೇಶ್ ಹಾಗೂ ರೂಪದೇಶರಾಜ್ ಅವರು ನಿರ್ಮಿಸಿರುವ ‘ಗೇಮ್ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದೆ. ಚಿತ್ರ ಶೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಎ.ಎಂ.ಆರ್ ರಮೇಶ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ನೀಡಿದ್ದಾರೆ. ಸೇತುಶ್ರೀರಾಮ್ ಛಾಯಾಗ್ರಹಣ, ಕೆ.ವಿ.ಕೃಷ್ಣರೆಡ್ಡಿ ಸಂಕಲನ, ರಾಧಿಕಾ ನೃತ್ಯ ನಿರ್ದೇಶನ ಹಾಗೂ ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಇಂದುಮತಿ ಹಾಗೂ ಧನಂಜಯ್ ಕುಂದಾಪುರ್.
ಅರ್ಜುನ್‌ಸರ್ಜಾ, ಶಾಮ್, ಮನೀಶಾ ಕೊಯ್‌ರಾಲ, ಅಕ್ಸಾ ಭಟ್, ಎ.ಎಂ.ಆರ್ ರಮೇಶ್, ಸೀತಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed